World Climate Risk:ಹವಾಮಾನ ವೈಪರಿತ್ಯದ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕ | Oneindia Kannada

2023-02-21 2,138

#WorldClimateRisk: #vulnerablecities #extremeweatherconditions #naturalcalamities
ಹವಾಮಾನ ವೈಪರಿತ್ಯದಿಂದ ಅತ್ಯಂತ ಅಪಾಯ ಸ್ಥಿತಿಯಲ್ಲಿರುವ ವಿಶ್ವದ 100 ನಗರಗಳ ಪಟ್ಟಿಯಲ್ಲಿ ಭಾರತ ಕೂಡ ಸ್ಥಾನ ಪಡೆದಿದೆ. ಮಾತ್ರವಲ್ಲ ಭಾರತ 14 ರಾಜ್ಯಗಳು ಕೂಡ ಈ ಪಟ್ಟಿಯಲ್ಲಿದೆ. ಆಘಾತಕಾರಿ ಸಂಗತಿಯೆಂದರೆ ಕರ್ನಾಟಕವು ಈ ಪಟ್ಟಿಯಲ್ಲಿದೆ..India is also in the list of 100 most vulnerable cities in the world due to climate change. Not only that, 14 states of India are also in this list. Shockingly, Karnataka is in this list